Search for products..

Home / Categories / T Shirt /

Apaara Keerti Galisi | Kannada Men T Shirt

Apaara Keerti Galisi | Kannada Men T Shirt

Select Size *


badge
badge
badge

Product details

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.

Elevate your wardrobe with the Apaara Keerti Galisi Kannada T-Shirt, a perfect blend of comfort and cultural expression. Made from premium-quality cotton, this stylish tee showcases a beautifully crafted Kannada phrase that reflects the rich heritage and artistic spirit of Karnataka. Ideal for casual outings, cultural gatherings, or simply lounging at home, this t-shirt allows you to wear your pride on your sleeve while ensuring maximum comfort throughout the day. Celebrate your roots and make a statement with this unique piece that speaks volumes.

- 🧵 Made from 100% breathable cotton for all-day comfort

- 🎨 Features a stunning and culturally significant Kannada design

- 👕 Available in multiple sizes for a perfect fit

- 🌟 Versatile for any occasion – casual or festive

- 💖 A thoughtful gift for friends and family who cherish their culture

 

ಅಪಾರ ಕೀರ್ತಿ ಗಳಿಸಿ

 ಪಿ. ಬಿ. ಶ್ರೀನಿವಾಸ್  ಆರ್. ಎನ್. ಜಯಗೋಪಾಲ್  ವಿಶ್ವನಾಥ್ - ರಾಮಮೂರ್ತಿ

ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ

ಆಗಸದೆ ತೇಲುತಿದೆ ಮೋಡ

ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ

ಹಸಿ ಹಸಿರು ವನರಾಜಿ ನೋಡ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು

ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು

ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು

ಅಪಾರ ಕೀರ್ತಿಯೇ

ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ

ಮಾನವನ ಪಾಪವನು ತೊಳೆವ ಕಲ್ಪವಲ್ಲ || ೨ ||

ದೇವ ವಿರೂಪಾಕ್ಷ ಈವ ನಮಗೆ ರಕ್ಷ

ಜೀವಿಗೆ ತಾ ನೀಡುವನು ಧರ್ಮದ ದೀಕ್ಷ || ೨ ||

ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ

ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ

ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ

ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ.

 


Similar products


Home

Cart

Account